ಶ್ರೀಮತಿ ದೇವಮ್ಮ ಹೊಳೆಕೆರೆ ನಿಧನ

0

ಗುತ್ತಿಗಾರು ಗ್ರಾಮದ ಹೊಳೆಕೆರೆ ದಿ.ಪುಟ್ಟಣ್ಣ ಗೌಡರ ಧರ್ಮಪತ್ನಿ ದೇವಮ್ಮರವರು ಅಲ್ಪಕಾಲದ ಅಸೌಖ್ಯದಿಂದ ಜೂ.22 ರಂದು
ಬೆಳಗಿನ ಜಾವ ನಿಧನರಾದರು.

ಅವರಿಗೆ 60 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಜಗದೀಶ, ಸೊಸೆ ಯಶ್ವಿನಿ, ಕುಟುಂಬಸ್ಥರು, ಬಂಧುಮಿತ್ರರರನ್ನು ಅಗಲಿದ್ದಾರೆ.