ಲಯನ್ಸ್ ಕ್ಲಬ್ ಸುಬ್ರಹ್ಮಣ್ಯ ಅಧ್ಯಕ್ಷರಾಗಿ ರಾಮಚಂದ್ರ ಪಳಂಗಾಯ

0

ಕಾರ್ಯದರ್ಶಿ: ಸತೀಶ್ ಕೂಜುಗೋಡು, ಖಜಾಂಜಿ :ಚಂದ್ರಶೇಖರ ಪಾನತ್ತಿಲ

ಲಯನ್ಸ್ ಕ್ಲಬ್ ಸುಬ್ರಹ್ಮಣ್ಯ ಅಧ್ಯಕ್ಷರಾಗಿ ರಾಮಚಂದ್ರ ಪಳಂಗಾಯ ಆಯ್ಕೆಯಾಗಿದ್ದಾರೆ.


ಕಾರ್ಯದರ್ಶಿಯಾಗಿ ಸತೀಶ್ ಕೂಜುಗೋಡು, ಖಜಾಂಚಿಯಾಗಿ ಚಂದ್ರಶೇಖರ ಪಾನತ್ತಿಲ ಅವರು ಆಯ್ಕೆ ಮಾಡಲಾಗಿದೆ.
ಮೊದಲ ಉಪಾಧ್ಯಕ್ಷರಾಗಿ ಅಶೋಕ್ ಮೂಲೆಮಜಲು, ಹಾಗೂ ದ್ವಿತೀಯ ಉಪಾಧ್ಯಕ್ಷರಾಗಿ ರಾಜೇಶ್ ಎನ್ ಎಸ್ ಇರಲಿದ್ದಾರೆ. ಕ್ಲಬ್ ಪದಾಧಿಕಾರಿಗಳಾಗಿ ವಿಮಲಾ ರಂಗಯ್ಯ, ಮೋಹನದಾಸ್ ರೈ, ಕೃಷ್ಣ ಕುಮಾರ್ ಬಾಳುಗೋಡು.
ಕ್ಲಬ್ ನ ಆಡಳಿತ ಮಂಡಳಿ ಸದಸ್ಯರುಗಳಾಗಿ ಭಾರತಿ ದಿನೇಶ್, ದಿನೇಶ್ ಮೊಗ್ರ, ಬಿಪಿನ್ ಜಾಕೆ, ಪವನ್ ಎಂ.ಡಿ, ಪ್ರೋ ರಂಗಯ್ಯ ಶೆಟ್ಟಿಗಾರ್, ಮಾದವ ಡಿ ಇವರುಗಳು ಇರಲಿದ್ದಾರೆ.