ಕದಿಕಡ್ಕ ಶಾಲೆಯ ಕೊಳವೆ ಬಾವಿಗೆ ಗ್ರಾ.ಪಂ ವತಿಯಿಂದ ಪಂಪ್ ಅಳವಡಿಕೆ

0

ಸ.ಹಿ.ಪ್ರಾ ಶಾಲೆ ಕದಿಕಡ್ಕ ಇಲ್ಲಿಯ ಕೊಳವೆ ಬಾವಿಗೆ ಜಾಲ್ಸೂರು ಗ್ರಾಮ ಪಂಚಾಯತ್ ವತಿಯಿಂದ ವಿದ್ಯುತ್ ಪಂಪ್ ಅನ್ನು ಅಳವಡಿಸಲಾಗಿದೆ.