ಕಂದಡ್ಕ ಸೇತುವೆಯ ಕೆಳಗೆ ತುಂಬಿ ಮರದ ದಿಮ್ಮಿಗಳು

0

ಸೋಣಂಗೇರಿ ಗುತ್ತಿಗಾರು ರಸ್ತೆಯ ಕಂದಡ್ಕ ಸೇತುವೆ ಯ ಕೆಳಭಾಗದಲ್ಲಿ ಮರದ ದಿಮ್ಮಿಗಳು ಹಾಗೂ ಕಸ ತುಂಬಿಕೊಂಡಿದೆ. ಇದನ್ನು ಸಂಬಂಧಪಟ್ಟವರು ತೆರವುಗೊಖಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.‌ ಇಲ್ಲದಿದ್ದರೆ ಕೃತಕ ನೆರೆಯಾಗುವ ಸಂಭಬವವು ಇದೆ ಎನ್ನಲಾಗಿದೆ.