ಹುಟ್ಟುಹಬ್ಬದ ಪ್ರಯುಕ್ತ ಆಶ್ರಮಕ್ಕೆ ಊಟದ ವ್ಯವಸ್ಥೆ

0

ಸುಬ್ರಹ್ಮಣ್ಯದ ದಿನೇಶ್ ಮೊಗ್ರ ಅವರ ಮಗ ರಾಯನ್ ಅವರ ಮೊದಲ ವರ್ಷದ ಹುಟ್ಟುಹಬ್ಬವನ್ನು
ಅನಾಥ ಮಹಿಳೆಯರ ಆಶ್ರಮ ನೂಜಿಬಾಳ್ತಿಲ ಇಲ್ಲಿ ಜ.5 ರಂದು ಆಚರಿಸಲಾಯಿತು.

ಈ ಪ್ರಯುಕ್ತ ಅನಾಥ ಮಹಿಳೆಯರ ಆಶ್ರಮ ನೂಜಿಬಾಳ್ತಿಲ ಇಲ್ಲಿನ ಸುಮಾರು 50 ಮಂದಿಗೆ ಮಾಂಸಾಹಾರಿ ಊಟದ ವ್ಯವಸ್ಥೆ ಮಾಡಲಾಯಿತು.