ಏಳು ಜನ ನಾಮಪತ್ರ ಹಿಂತೆಗೆತ, 25 ಮಂದಿ ಕಣದಲ್ಲಿ
ಸುಬ್ರಹ್ಮಣ್ಯ ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ 12 ಮಂದಿ ನಿರ್ದೇಶಕ ಸ್ಥಾನಕ್ಕೆ ಜ.11 ರಂದು ಚುನಾವಣೆ ನಡೆಯಲಿದ್ದು, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಹಾಗೂ ಕಾಂಗ್ರೆಸ್ ನೇರ ಸ್ಪರ್ಧೆ ನಡೆಯಲಿದೆ.
25 ಮಂದಿ ಕಣದಲ್ಲಿ ಕಣದಲ್ಲಿದ್ದು, ಏಳು ಜನ ನಾಮಪತ್ರ ಹಿಂತೆಗೆತಮಾಡಿದ್ದಾರೆ.
ಶಿವರಾಮ ರೈ, ಹರೀಶ್ ಇಂಜಾಡಿ, ಗುಣವರ್ದನ ಕೆದಿಲ, ಪದ್ಮಯ್ಯ ಜಾಡಿಮನೆ, ದೀಪಕ್ ನಂಬಿಯಾರ್, ಪಪ್ಪು ಲೊಕೇಶ್, ಜಾನಕಿ ನಾಮಪತ್ರ ಹಿಂತೆಗೆತ ಮಾಡಿದವರು.