ರಾಹುಲ್ ಗಾಂಧಿಯವರ ಮೇಲಿನ ದ್ವೇಷ ರಾಜಕೀಯ ಪ್ರತಿಭಟಿಸಿ ಸುಳ್ಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೌನ ಪ್ರತಿಭಟನೆ

0

ರಾಹುಲ್ ಗಾಂಧಿಯವರ ಮೇಲೆ ದ್ವೇಷ ಸಾಧನೆಯ ರಾಜಕೀಯ ಖಂಡಿಸಿ ಕಾಂಗ್ರೆಸ್ ಮೌನ ಪ್ರತಿಭಟನೆ ತಾಲೂಕು ಕಚೇರಿಯ ಎದುರು ಆರಂಭಿಸಿದೆ.


ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮರ ನೇತೃತ್ವದಲ್ಲಿ ನಡೆಯುತ್ತಿರುವ ಈ ಮೌನ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನ ಮುಂಚೂಣಿ ನಾಯಕರು ಭಾಗವಹಿಸಿದ್ದಾರೆ.