ಅಜ್ಜಾವರ : ವೀಲ್ ಚಯರ್‌ ಕೊಡುಗೆ

0

ಅಜ್ಜಾವರ ವಲಯದ ಮೇದಿ ನಡ್ಕ ಕಾರ್ಯಕ್ಷೇತ್ರದಲ್ಲಿ ಸ್ವಾಮಿ ಕೊರಗಜ್ಜ ಸಂಘದ ನಿಶಾಂತ್ ರವರಿಗೆ ಕ್ಷೇತ್ರದ ವತಿಯಿಂದ ಮಂಜೂರಾದ ವೀಲ್ ಚಯರನ್ನು ವಲಯದ ಮೇಲ್ವಿಚಾರಕರಾದ ವಿಶಾಲ ಮತ್ತು ಅಂಗನವಾಡಿ ಕಾರ್ಯಕರ್ತೆಯಾದ ಶಿವ ಪಾಕ್ಯಂ ರವರಿಂದ ವಿತರಿಸಲಾಯಿತು ಈ ಸಂದರ್ಭ ಗ್ರಾಮದ ಸೇವಾ ಪ್ರತಿನಿಧಿ ರಜನಿ ಮತ್ತು ನಿಶಾಂತ್ ರವರ ತಂದೆ ತಾಯಿ ಉಪಸ್ಥಿತರಿದ್ದರು