ಶ್ರೀಮತಿ ಲಕ್ಷ್ಮೀ ಅಮೈ ನಿಧನ

0

ಉಬರಡ್ಕ ಮಿತ್ತೂರು ಗ್ರಾಮದ ಅಮೈ ದಿ.ಸುಂದರ ಗೌಡರ ಪತ್ನಿ ಶ್ರೀಮತಿ ಲಕ್ಷ್ಮೀ ರವರು ಜು.21 ರಂದು ನಿಧನರಾದರು.
ಇವರಿಗೆ 85 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ಹೊನ್ನಪ್ಪ, ಲೋಕಯ್ಯ, ಬಾಲಕೃಷ್ಣ, ನವೀನ, ಪುತ್ರಿಯರಾದ ವಿಮಲ, ಬಾಗೀರಥಿ, ದಮಯಂತಿ, ಪಾರ್ವತಿ , ರಾಧಮ್ಮ ಮತ್ತು ಸೊಸೆಯಂದಿರು, ಅಳಿಯಂದಿರು ಹಾಗೂ ಮೊಮ್ಮಕ್ಕಳು, ಬಂಧುಮಿತ್ರರನ್ನು ಅಗಲಿದ್ದಾರೆ