ಅರಂತೋಡು ಗ್ರಾಮದ ಮಲ್ಲಡ್ಕ ಭಾಸ್ಕರ ಎ. ಕೆ.ರವರು ಅಲ್ಪ ಕಾಲದ ಅಸೌಖ್ಯ ದಿಂದ ಜು.23 ರಂದು ನಿಧನರಾದರು. ಇವರಿಗೆ 68 ವರ್ಷ ವಯಸ್ಸಾಗಿತ್ತು.















ಇವರು ಮನೆಗಳಿಗೆ ಕುತ್ತಿ ಹಾಕುವ ಕಾರ್ಯ ದಲ್ಲಿ ಹೆಸರು ವಾಸಿಯಾಗಿದ್ದರು.
ಮೃತರು ಪತ್ನಿ ಸರೋಜಿನಿ, ಪುತ್ರ ರಾದ ರದೀಶ್, ಅರಂತೋಡು ಸೊಸೈಟಿ ಆಡಳಿತ ಮಂಡಳಿ ನಿರ್ದೇಶಕ ನಿದೀಶ್, ಪುತ್ರಿ ಶಿಲ್ಪಾ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ









