ಕುಂಞಿರಾಮನ್ ನಾಯರ್ ನಿಧನ

0

ಕೊಡಗು ಸಂಪಾಜೆ ಗ್ರಾಮದ ಕೊಯನಾಡು ನಿವಾಸಿ ಕುಂಞಿರಾಮನ್ ನಾಯರ್ ಅವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಸೆ 18 ರಂದು ನಿಧನರಾದರು.

ಮೃತರು ಪತ್ನಿ ಯಮುನಾ ಕೆ , ಪುತ್ರ ಸುದೀಶ್ ಕೆ, ರತೀಶ್ ಕೆಕೆ, ಪುತ್ರಿ ಅಂಬಿಳಿ ಕೆ ಹಾಗೂ ಕುಟುಂಬಸ್ಥರನ್ನು ಆಗಲಿದ್ದಾರೆ.