ನಾಳೆ ( ಜು. 26) : ದಿ.ಪ್ರವೀಣ್ ನೆಟ್ಟಾರು ಸ್ಮ್ರತಿದಿನ ಹಾಗೂ ರಕ್ತದಾನ ಶಿಬಿರ

0

ಒಂದು ವರ್ಷದ ಹಿಂದೆ ಹತ್ಯೆಗೀಡಾಗಿರುವ ಬಿಜೆಪಿಯ ಯುವ ಮುಖಂಡ ದಿ| ಪ್ರವೀಣ್ ನೆಟ್ಟಾರು ಅವರ ಸ್ಮ್ರತಿದಿನ ಹಾಗೂ ರಕ್ತದಾನ ಶಿಬಿರ ಜು. 26 ರಂದು ಪೆರುವಾಜೆಯ ಜೆ.ಡಿ ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಸುಳ್ಯ ಬಿಜೆಪಿ ಮಂಡಲ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.