ದುಗ್ಗಲಡ್ಕ ; ನೀರಬಿದಿರೆಯಲ್ಲಿ ಗುಳಿಗದೈವದ ನೇಮ

0


ದುಗ್ಗಲಡ್ಕ ಸಮೀಪದ ನೀರಬಿದಿರೆ ಎಂಬಲ್ಲಿ ಭೂಮಿ ಗುಳಿಗ ದೈವದ ನೇಮ ಇಂದು ನಡೆಯಿತು.


ದೈವದ ಪ್ರತಿಷ್ಠಾ ವಾರ್ಷಿಕದ ಅಂಗವಾಗಿ ನೇಮೋತ್ಸವ ನಡೆಯಿತು.
ನೇಮೋತ್ಸವದ ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ನೀರಬಿದಿರೆ ಕುಟುಂಬಸ್ಥರು, ಸ್ಥಳೀಯರು, ಊರವರು ಉಪಸ್ಥಿತರಿದ್ದರು.