ಕಾಂಞಂಗಾಡ್-ಪಾಣತ್ತೂರು-ಕಲ್ಲಪಳ್ಳಿ- ಸುಳ್ಯಕ್ಕೆ‌ ಇನ್ನೊಂದು‌ ಕೆಎಸ್ ಆರ್ ಟಿಸಿ ಬಸ್ ಜು.27ರಿಂದ ಆರಂಭ

0

*ಕಾಂಞಂಗಾಡ್-ಪಾಣತ್ತೂರು-ಕಲ್ಲಪಳ್ಳಿ-ಸುಳ್ಯ, ಮಾರ್ಗವಾಗಿ ಜು.27ರಂದು ಗುರುವಾರದಿಂದ KSRTC ಇನ್ನೊಂದು ಸಂಚಾರ ಪ್ರಾರಂಭಿಸಲಿದೆ.
ಬೆಳಿಗ್ಗೆ ಪಾಣತ್ತೂರಿನಿಂದ 5:50 ಹೊರಟು ಸುಳ್ಯ6:40ಕ್ಕೆ ತಲುಪಲಿದೆ.
ಸುಳ್ಯದಿಂದ ಬೆಳಿಗ್ಗೆ 6:50ಕ್ಕೆ ಹೊರಟು ಪಾಣತ್ತೂರು 7:40ಕ್ಕೆ ತಲುಪಲಿದೆ
*ಬೆಳಿಗ್ಗೆ ಪಾಣತ್ತೂರಿನಿಂದ 7:50ಕ್ಕೆ ಹೊರಟು ಕಾಂಞಂಗಾಡು 9:20ಕ್ಕೆ ತಲುಪಲಿದೆ ಎಂದು ತಿಳಿದುಬಂದಿದೆ.