ಸೌತ್ ಕೆನರಾ ಫೋಟೋಗ್ರಾಫರ್ಸ್ ಎಸೋಸಿಯೇಷನ್ ಸುಳ್ಯ ವಲಯ ಅಧ್ಯಕ್ಷರಾಗಿ ದಿವಾಕರ ಮುಂಡಾಜೆ

0

ಕಾರ್ಯದರ್ಶಿ ದಿನೇಶ್ ಏನೆಕಲ್ಲು, ಕೋಶಾಧಿಕಾರಿಯಾಗಿ ವೆಂಕಟೇಶ್ ಸುಳ್ಯ

ಸೌತ್ ಕೆನರಾ ಫೋಟೋಗ್ರಾಫರ್ಸ್ ಎಸೋಸಿಯೇಷನ್ ಸುಳ್ಯ ತಾಲೂಕಿನ
2024 – 25 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ ದಿವಾಕರ ಮುಂಡಾಜೆ, ಕಾರ್ಯದರ್ಶಿಯಾಗಿ ದಿನೇಶ್ ಏನೇಕಲ್ಲು, ಕೋಶಾಧಿಕಾರಿಯಾಗಿ ವೆಂಕಟೇಶ್ ಆಯ್ಕೆಯಾದರು.
ಗೌರವಾಧ್ಯಕ್ಷರಾಗಿ ಕರುಣಾಕರ ಎಣ್ಣೆಮಜಲು, ಉಪಾಧ್ಯಕ್ಷರಾಗಿ ಶಶಿ ಗೌಡ, ಜೊತೆ ಕಾರ್ಯದರ್ಶಿಯಾಗಿ ಸರ್ವೇಶ್, ಸಂಘಟನಾ ಕಾರ್ಯದರ್ಶಿಯಾಗಿ ಗಗನ್, ಕ್ರೀಡಾ ಕಾರ್ಯದರ್ಶಿಯಾಗಿ ಉಲ್ಲಾಸ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶುಭಕರ, ಛಾಯಾ ಕಾರ್ಯದರ್ಶಿಯಾಗಿ ಸುಮಂತ್ ಆಯ್ಕೆಯಾದರು.

ಜಿಲ್ಲಾ ಪ್ರತಿನಿಧಿಗಳಾಗಿ ದಿವಾಕರ ಮುಂಡಾಜೆ, ದಿನೇಶ್ ಏನೇಕಲ್ಲು, ಹರೀಶ್ ರಾವ್, ಪರಮೇಶ್ವರ, ಜಯಪ್ರಕಾಶ್ ಚಾಕೋಟೆ, ಪದ್ಮನಾಭ ಕಲ್ಲುಗುಂಡಿ ಇವರುಗಳನ್ನು ನೇಮಿಸಲಾಯಿತು. ಕಟ್ಟಡ ಸಮಿತಿ ಪದಾಧಿಕಾರಿಗಳಾಗಿ ಆಯ್ಕೆ ಮಾಡಿದ್ದು ವೇಣುಗೋಪಾಲ್ ಕೋಲ್ಚಾರ್, ಭರತ್ ಬೆಳ್ಳಾರೆ, ನಯನ ಸೋನಾ, ರತೀಶ್ ಕೆಮ್ಮಾರ, ದಿನೇಶ್ ಏನೇಕಲ್ಲು, ಕೀರ್ತಿ ಇರಲಿದ್ದಾರೆ.