ಬೆಳ್ಳಾರೆ ಪೊಲೀಸ್ ಠಾಣೆ ಸಂಪರ್ಕ ರಸ್ತೆ ಕೆಸರುಮಯ

0

ಕೆಲವು ತಿಂಗಳುಗಳ ಹಿಂದೆಯಷ್ಟೇ ನೂತನವಾಗಿ ಉದ್ಘಾಟನೆಗೊಂಡ ಬೆಳ್ಳಾರೆ ಪೊಲೀಸ್ ಠಾಣೆಗೆ ಗೋಗುವ ರಸ್ತೆ ಮಳೆಗೆ ಕೆಸರುಮಯವಾಗಿರುವುದಲ್ಲದೆ, ಅಲ್ಲಲ್ಲಿ ಗುಂಡಿ ಬಿದ್ದಿದೆ. ದ್ವಿಚಕ್ರ ವಾಹನ ಸಂಚಾರಕ್ಕೆ ಮತ್ತು ನಡೆದುಕೊಂಡು‌ ಹೋಗುವವರಿಗೆ ಕಷ್ಟಕರವಾಗಿದೆ.