ಜಯರಾಮ ಆಚಾರ್ ತಲಕಾವೇರಿ ನಿಧನ

0

ಮಡಿಕೇರಿ ತಾಲೂಕು ಎಂ.ಚೆಂಬು ಗ್ರಾಮದ ತಲಕಾವೇರಿ ಜಯರಾಮ ಆಚಾರ್(೮೫) ರವರು ಇಂದು ಬೆಳಿಗ್ಗೆ ನಿಧನರಾದರು.

ಇವರು ಚೆಂಬು ಗ್ರಾಮ ಪಂಚಾಯತ್ ನ ಮಾಜಿ ಸದಸ್ಯರಾಗಿದ್ದು,ಭಾಗಮಂಡಲ ತಲಕಾವೇರಿ ಕ್ಷೇತ್ರದ ಅನುವಂಶಿಕ ಪುರೋಹಿತರಾಗಿದ್ದರು.

ಮೃತರು ಪತ್ನಿ ಜಯಂತಿ ,ಮಕ್ಕಳಾದ ಸುಧಾಕರ, ಗುರುಪ್ರಸಾದ್, ರತ್ನರಾಜ, ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.