ಸುಮಿತ್ರಾ ಅರಂಪಾಡಿ ಯು.ಜಿ.ಸಿ ನೆಟ್ ಪರೀಕ್ಷೆಯಲ್ಲಿ ತೇರ್ಗಡೆ

0

ಕೆ.ಎಸ್.ಎಸ್.ಕಾಲೇಜು ಸುಬ್ರಹ್ಮಣ್ಯ ಇದರ ಕನ್ನಡ ಉಪನ್ಯಾಸಕಿ ಸುಮಿತ್ರಾ ಅರಂಪಾಡಿ ಯು.ಜಿ.ಸಿ ನೆಟ್ ಪರೀಕ್ಷೆಯ ತೇರ್ಗಡೆಯಾಗಿರುವುದಾಗಿ ವರದಿಯಾಗಿದೆ.

ಇವರು ಕಳೆದ ಆರು ವರ್ಷಗಳಿಂದ ಕೆ.ಎಸ್.ಎಸ್ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತಿದ್ದಾರೆ. ಇವರು ಏನೆಕಲ್ಲು ಗ್ರಾಮದವ ಅರಂಪಾಡಿಯವರಾಗಿದ್ದು ದಿ. ಹೂವಪ್ಪ ಗೌಡ ಮತ್ತು ಶ್ರೀಮತಿ ಸುಶೀಲಾ ಅರಂಪಾಡಿ ಇವರ ಪುತ್ರಿಯಾಗಿದ್ದಾರೆ.