ಧನಲಕ್ಷ್ಮೀ ಜ್ಯುವೆಲ್ಲರ್ಸ್ ಚಿನ್ನದ ಡ್ರಾ ಫಲಿತಾಂಶದ ಬಹುಮಾನ ಹಸ್ತಾಂತರ

0

ಸುಳ್ಯ ಧನಲಕ್ಷ್ಮೀ ಜ್ಯುವೆಲ್ಲರ್ಸ್ 17ನೇ ಡ್ರಾ ನಂಬ್ರ 128 ವಿಜೇತರಾದ ಸುಶ್ಮಿತಾ ಪರಿವಾರಕಾನ ಮತ್ತು ಬಿ ಗ್ರೂಪ್ 365 ನಂಬ್ರ ರೇವಂತ್ ನಡುಗಲ್ಲು ಇವರಿಗೆ ಚಿನ್ನ ಹಸ್ತಾಂತರಿಸಲಾಯಿತು.