ಅರಂತೋಡು : ಜ್ಞಾನ ವಿಕಾಸ ತಂಡದಿಂದ ಶ್ರಮದಾನ

0

ಅರಂತೋಡು ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಂದ ಆ.13ರಂದು ಅರಂತೋಡು ಶಾಲೆಯಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.