ಕೊಳಂಜೀಕೋಡಿ ಹಸೈನಾರ್ ನಿಧನ

0

ಸುಳ್ಯ ದುಗ್ಗಲಡ್ಕ ಕೊಳಂಜಿಕೋಡಿ ನಿವಾಸಿ ದುಗಲಡ್ಕ ಮುಯ್ಯುದ್ದೀನ್ ಜುಮಾ ಮಸೀದಿಯ ಮಾಜಿ ಅಧ್ಯಕ್ಷರಾದ ಹಸೈನಾರ್ ಕೊಳಂಜಿಕೋಡಿ ಅವರು ಅಲ್ಪಕಾಲದ ಅನಾರೋಗ್ಯದಿಂದ ಕೊಳಂಜಿಕೋಡಿ ಮನೆಯಲ್ಲಿ ಅ.14 ರಂದು ನಿಧನರಾದರು.

ಅವರಿಗೆ 72 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಮಕ್ಕಳನ್ನು ಅಗಲಿದ್ದಾರೆ