ನಿವೃತ್ತ ಪೋಸ್ಟ್ ಮಾಸ್ಟರ್ ವಿಶ್ವನಾಥ್ ಮೂಡನಕಜೆ ಶೆಟ್ಯಡ್ಕ ನಿಧನ

0

ತೊಡಿಕಾನ ಗ್ರಾಮದ ಶೆಟ್ಯಡ್ಕ ನಿವಾಸಿ ನಿವೃತ್ತ ಪೋಸ್ಟ್ ಮಾಸ್ಟರ್ ವಿಶ್ವನಾಥ್ ಮೂಡನಕಜೆ ಯವರು ತಮ್ಮ ಸ್ವಗ್ರಹದಲ್ಲಿ ಇಂದು ನಿಧನ ಹೊಂದಿದರು. ಅವರು ದೀರ್ಘಕಾಲದಿಂದ ಅಸೌಖ್ಯದಲ್ಲಿದ್ದರು.

ಅವರಿಗೆ 77 ವರ್ಷ ಪ್ರಾಯವಾಗಿತ್ತು. ಮೃತರು ಪತ್ನಿ ವಿಮಲ, ಪುತ್ರ ಭಾನುಪ್ರಕಾಶ್ ಪುತ್ರಿಯರಾದ ಬೇಬಿ, ಅಶ್ವಿನಿ, ಹಾಗು ಬಂಧುಮಿತ್ರರನ್ನು ಅಗಲಿದ್ದಾರೆ. ಅವರು ಮಂಗಳೂರಿನಲ್ಲಿ ಅಂಚೆ ಪಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತ ರಾಗಿದ್ದರು.