ಬಿ.ಬಿ.ಚಂದ್ರ ಸುಳ್ಯ ಆರ್‌ಎಫ್‌ಒ ಕಚೇರಿಗೆ

0


ಪುತ್ತೂರಿನ ವಲಯಾರಣ್ಯಾಧಿಕಾರಿ ಕಚೇರಿಯಲ್ಲಿ ದ್ವಿ.ದ ಸಹಾಯಕರಾಗಿದ್ದ ಬಿ.ಬಿ.ಚಂದ್ರರವರಿಗೆ ಪ್ರಥಮ ದರ್ಜೆ ಸಹಾಯಕರಾಗಿ ಮುಂಭಡ್ತಿಯಾಗಿದ್ದು, ಅವರು ಸುಳ್ಯ ವಲಯಾರಣ್ಯಾಧಿಕಾರಿಗಳ ಕಚೇರಿಗೆ ವರ್ಗಾವಣೆಗೊಂಡು ಬಂದಿದ್ದಾರೆ.