ಶ್ರೀಮತಿ ರೇವತಿ ಗುಂಡ್ಯ ನಿಧನ

0

ಆಲೆಟ್ಟಿ ಗ್ರಾಮದ ಗುಂಡ್ಯ ಭೋಜಪ್ಪ ಗೌಡ ರವರ ಪತ್ನಿ ಶ್ರೀಮತಿ ರೇವತಿ ಯವರು ಅಲ್ಪ ಕಾಲದ ಅಸೌಖ್ಯದಿಂದ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು ಸೆ.3 ರಂದು ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು.

ಮೃತರು ಪತಿ, ಸಹೋದರಿ ಶ್ರೀಮತಿ ಗಿರಿಜಾ ಗುಂಡ್ಯ, ಪುತ್ರ ಯತಿರಾಜ್ ಗುಂಡ್ಯ, ಪುತ್ರಿ ಶ್ರೀಮತಿ ತೇಜಾವತಿ, ಅಳಿಯ ಹೊನ್ನಪ್ಪ ಗೌಡ ಗದ್ದೆಮನೆ ಕಲ್ಮಕ್ಕಾರು, ಸೊಸೆ ಅನ್ವಿತಾ ಗುಂಡ್ಯ ಮತ್ತು ಮೊಮ್ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು ಬಂಧು ವರ್ಗದವರನ್ನು ಅಗಲಿದ್ದಾರೆ.