ಅಂತಿಮ ಪದವಿ ಬಿ.ಕಾಂ ವಿಭಾಗದಲ್ಲಿ ಜನನಿ ಕಲ್ಲಾಜೆ ರವರಿಗೆ ಡಿಸ್ಟಿಂಕ್ಷನ್

0

ಮಂಗಳೂರು ವಿಶ್ವವಿದ್ಯಾನಿಲಯ ಅಂತಿಮ ಪದವಿ ಬಿ.ಕಾಂ ವಿಭಾಗದಲ್ಲಿ ಜನನಿ ಕಲ್ಲಾಜೆ ರವರು 94.64% ಅಂಕದೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಗೊಂಡಿರುತ್ತಾರೆ. ಅವರು ವಿಶ್ವವಿದ್ಯಾನಿಲಯ ಪ್ರಥಮ ದರ್ಜೆ ಕಾಲೇಜು ಮಂಗಳಗಂಗೋತ್ರಿ ಕೊಣಾಜೆ ವಿದ್ಯಾರ್ಥಿನಿ. ಕೂತ್ಕುಂಜ ಗ್ರಾಮದ ಜಯರಾಮ ಕಲ್ಲಾಜೆ
ಮತ್ತು ಪಂಜ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ನೇತ್ರಾವತಿ ಕಲ್ಲಾಜೆ ದಂಪತಿಗಳ ಪುತ್ರಿ.