ರೂಖ್ಯಾಬಿ ಕುಂದ್ರುಕೋಡಿ ನಿಧನ

0

ಜಾಲ್ಸುರು ಗ್ರಾಮದ ಕುಂದ್ರುಕೋಡಿ
ನಿವಾಸಿ ರೂಖ್ಯಾಬಿ ಎಂಬವರು ಅಲ್ಪಕಾಲದ ಅಸೌಖ್ಯದಿಂದ ಇಂದು ಮನೆಯಲ್ಲಿ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರ ಅಬ್ದುಲ್ ಕುoಞ, ಸೊಸೆ, ಮೊಮ್ಮಕ್ಕಳನ್ನು, ಬಂಧುಮಿತ್ರನ್ನು ಅಗಲಿದ್ದಾರೆ.