ಸ್ನೇಹಾ ಬಿ.ಎಸ್. ರವರಿಗೆ ಡಾಕ್ಟರೇಟ್ ಪದವಿ

0


ಪುತ್ತೂರು ವಿವೇಕಾನಂದ ಪದವಿ ಪೂರ್ವ ಕಾಲೇಜು ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ರೀಮತಿ ಸ್ನೇಹಾ ಬಿ.ಎಸ್ ರವರು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ study of adsorption behaviour on plant based activated Carbon ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ನೀಡಿರುತ್ತಾರೆ.


ಇವರು ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರೊಫೆಸರ್ ಹಾಗೂ ಈಗಿನ ಬಿಹಾರ ನಳಂದ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಬಿ ನಾರಾಯಣ ಇವರ ಮಾರ್ಗದರ್ಶನದಲ್ಲಿ ಈ ಮಹಾಪ್ರಬಂಧವನ್ನು ಮಂಡಿಸಿರುತ್ತಾರೆ.
ಇವರು ಸುಳ್ಯ ತಾಲೂಕಿನ ಸಂಕಪಿತ್ಲು ದಿ|ಶಿವರಾಮ ಭಟ್ ಮತ್ತು ಸರಸ್ವತಿ ಯವರ ಪುತ್ರಿ ಹಾಗೂ ಮರಕ್ಕೂರು ಶಿವರಾಮ ಭಟ್ ರವರ ಪತ್ನಿ