ಕಲ್ಮಡ್ಕ: ಭಜನಾ ಸಮರ್ಥ 2023 ಭಜನಾ ಉತ್ಸವ, ಭಜನಾ ಸ್ಪರ್ಧೆ

0

ಸಾಯಿ ನಾರಾಯಣ ಕಲ್ಮಡ್ಕ ಇವರ ನೇತೃತ್ವದಲ್ಲಿ ಕಲಾಗ್ರಾಮ ಕಲ್ಮಡ್ಕ ಇದರ ಆಶ್ರಯದಲ್ಲಿ ಭಜನಾ ಸಮರ್ಥ 2023 ಅಂತರ್ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ ಸೆ. 24ರಂದು ಕಲಾಗ್ರಾಮ ಕಲ್ಮಡ್ಕ, ಶ್ರೀರಾಮ ಮಂದಿರದಲ್ಲಿ ನಡೆಯಿತು.


ಶಾಶ್ವತ ಭಜನಾ ಮಂಡಳಿ ಚಾರ್ವಕ ಕಾಣಿಯೂರು ಪ್ರಥಮ ಬಹುಮಾನ – ಭಜನಾ ಸಮರ್ಥ 2023 ಪ್ರಶಸ್ತಿಗೆ ಭಾಜನರಾದರೆ, ದ್ವಿತೀಯ – ‘ಭಜನಾ ಸಮರ್ಥನೀಯ ಬಹುಮಾನವನ್ನು ಕಲಾಗ್ರಾಮ ಭಜನಾ ತಂಡ ಪಡೆದುಕೊಂಡಿತು. ಷಣ್ಮುಖ ಪ್ರಿಯ ಭಜನಾ ಮಂಡಳಿ ಪಡೀಲ್ ಮಂಗಳೂರು
ಸಮೂಹ’ – ಸಮರ್ಥ ಭಜಕರು’ ಎಂಬ ತೃತೀಯ ಸ್ಥಾನವನ್ನು ಪಡೆದುಕೊಂಡರು. ವೈಯಕ್ತಿಕ ಬಹುಮಾನ – ಸಮರ್ಥ ಭಜಕ ಪ್ರಶಸ್ತಿಯನ್ನು ಕು. ಆತ್ಮಶ್ರೀ ಎಂ. ಪುತ್ತೂರು ಪಡೆದುಕೊಂಡರು.