ಉತ್ತಯ್ಯ ಕುಂಟುಕಾಡು ನಿಧನ

0


ತೊಡಿಕಾನ ಗ್ರಾಮದ ಕುಂಟುಕಾಡು ಉತ್ತಯ್ಯರವರು ಅಲ್ಪಕಾಲದ ಅಸೌಖ್ಯದಿಂದ ಅಕ್ಟೋಬರ್ 1ರಂದು ನಿಧನರಾದರು.
ಅವರಿಗೆ 70 ವರ್ಷ ವಯಸ್ಸಾಗಿತ್ತು.
ಪತ್ನಿ , ಪುತ್ರ ಕೇತನ್, ಪುತ್ರಿ ನವ್ಯ ಹಾಗೂ ಅಪಾರ ಬಂಧುಗಳನ್ನು, ಕುಟುಂಬಸ್ಥರನ್ನು ಅಗಲಿದ್ದಾರೆ.