ಪ್ರತಿಭಾ ವಿದ್ಯಾಲಯದಿಂದ ನವೋದಯಕ್ಕೆ ಆಯ್ಕೆ

0


ಈ ಶೈಕ್ಷಣಿಕ ವರ್ಷದಲ್ಲಿ ಸುಳ್ಯದ ಪ್ರತಿಭಾ ವಿದ್ಯಾಲಯದಲ್ಲಿ ತರಬೇತಿ ಪಡೆದ ಮತ್ತೆ ಮೂವರು ಜವಾಹರ್ ನವೋದಯ ವಸತಿ ಶಾಲೆಗೆ ಆಯ್ಕೆಯಾಗುವುದರೊಂದಿಗೆ ಒಟ್ಟು ಹನ್ನೆರಡು ಅಭ್ಯರ್ಥಿಗಳು ಈವರ್ಷ ಆಯ್ಕೆಯಾಗಿದ್ದಾರೆ.
ಧನುಷ್ ಕೆ (ಸ.ಹಿ.ಪ್ರ.ಶಾಲೆ ಕಲ್ಲಡೆ ಮಂಡೆಕೋಲು), ವೃದ್ಧಿ ಸಿ.ವಿ. (ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ), ಪ್ರಣಮ್ಯ ಜೆ (ವಿವೇಕಾನಂದ ಸೆಂಟ್ರಲ್ ಸ್ಕೂಲ್, ಪುತ್ತೂರು)