ಕುಕ್ಕುಜಡ್ಕ : ಭಾರತೀಯ ತೀಯಾ ಸಮಾಜದ ಪದಾಧಿಕಾರಿಗಳ ಆಯ್ಕೆ

0

ಭಾರತೀಯ ತೀಯಾ ಸಮಾಜ ಗ್ರಾಮ ಸಮಿತಿ ಅಮರ ಮುಡ್ನೂರು ಹಾಗೂ ಅಮರಪಡ್ನೂರು, ಕುಕ್ಕುಜಡ್ಕದ ಪದಾಧಿಕಾರಿಗಳ ಆಯ್ಕೆಯು ಸೆ. ೨೪ರಂದು ಕುಕ್ಕುಜಡ್ಕದಲ್ಲಿ ನಡೆಯಿತು. ಅಧ್ಯಕ್ಷರಾಗಿ ಮಂಜುನಾಥ್ ಕುಕ್ಕುಜಡ್ಕ, ಉಪಾಧ್ಯಕ್ಷರಾಗಿ ಕುಮಾರ ಮಂಗಲ್ಪಾಡಿ ಹಾಗೂ ಜಯಂತಿ ಆನೆಕಾರು, ಪ್ರಧಾನ ಕಾರ್ಯದರ್ಶಿಯಾಗಿ ರವಿರಾಜ್ ಚೊಕ್ಕಾಡಿ, ಜೊತೆ ಕಾರ್ಯದರ್ಶಿಯಾಗಿ ಅನಿತಾ ಮಂಜುನಾಥ್ ಹಾಗೂ ನವೀನ್ ಬಾಂಜಿಕೋಡಿ, ಖಜಾಂಜಿಯಾಗಿ ಅಶ್ವಥ್ ಮಡಪ್ಪಾಡಿ ಹಾಗೂ ಸದಸ್ಯರಾಗಿ ರಾಘವ ಕುಕ್ಕುಜಡ್ಕ, ಸುಂದರಿ ಐವರ್ನಾಡು, ಶಿವರಾಜ್ ಪದವು, ಮನೋಹರ್ ಮಂಗಲ್ಪಾಡಿ, ದಿನೇಶ್ ಕುಕ್ಕುಜಡ್ಕ, ಬಿಂದು ಸರಿಷ್,ಗರಿಷ್ಟ ಕುಕ್ಕುಜಡ್ಕ ಇವರನ್ನು ಆಯ್ಕೆ ಮಾಡಲಾಯಿತು.