ಗುತ್ತಿಗಾರಿನ ರಾಘವೇಂದ್ರ ಬೇಕರಿಯ ಮಾಲಕ ಅನಿಲ್ ಮತ್ತು ಶಿಮ್ನಾ ದಂಪತಿಗಳ ಪುತ್ರ ಅಕ್ಷಯ್ ಗುತ್ತಿಗಾರು ಉನ್ನತ ಶಿಕ್ಷಣಕ್ಕಾಗಿ ಅ.13 ರಂದು ಜರ್ಮನಿಗೆ ಪ್ರಯಾಣ ಬೆಳೆಸಲಿದ್ದಾರೆ.
ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿರುವ ಇವರಿಗೆ ಮೆರಿಟ್ ಆಧಾರದಲ್ಲಿ ಜರ್ಮನಿಯಲ್ಲಿ ಓದಲು ಅರ್ಹತೆ ಪಡೆದಿದ್ದಾರೆ. ಜರ್ಮನಿಯಲ್ಲಿ Mechatronic and cyber physical system ಎಂಬ ಕೋರ್ಸ್ ನ್ನು ಎರಡು ವರ್ಷಗಳ ಕಾಲ ಓದಲಿದ್ದಾರೆ. ಇವರು ರಾಷ್ಟ್ರೀಯ ಪುಟ್ಬಾಲ್ ಆಟಗಾರರಾಗಿಯೂ ಸಾಧನೆ ಮೆರೆದಿದ್ದರು.