ಚೋಮ ಮಂಟಮೆಗುಡ್ಡೆ ನಿಧನ

0

ಅರಂತೋಡು ಗ್ರಾಮದ ಮಂಟಮೆಗುಡ್ಡೆ ಚೋಮ ಎಂಬವರು ಅಲ್ಪಕಾಲದ ಅ.11ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ, ಪುತ್ರ ಸುಂದರ ಮಂಟಮೆಗುಡ್ಡೆ, ಪುತ್ರಿ ವಿಶ್ವಮಣಿ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.