ವಾಸು ನಾಯ್ಕ ದೊಡ್ಡೇರಿ ನಿಧನ

0

ಅಜ್ಜಾವರ ಗ್ರಾಮದ ದೊಡ್ಡೇರಿ ನಿವಾಸಿ ವಾಸು ನಾಯ್ಕರವರು ಅ.13 ರಂದು ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ದೇವಕಿ, ಪುತ್ರ ವಿಠಲ, ಪುತ್ರಿ ಪುಷ್ಪಾವತಿ, ಅಳಿಯ, ಸೊಸೆ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.