ಕೂಜುಗೋಡು ಕಟ್ಟೆಮನೆ ತರವಾಡು ಮನೆಯಲ್ಲಿ ನವರಾತ್ರಿ ಪೂಜೆ

0

ಕೂಜುಗೋಡು ಕಟ್ಟೆಮನೆ ಕುಟುಂಬದ ತರವಾಡು ಮನೆಯಲ್ಲಿ ನವರಾತ್ರಿ ಪೂಜೆಯು ಅ.20ರಂದು ನಡೆಯಿತು
ಬೆಳಿಗ್ಗೆ ಕದಿರು ಕಟ್ಟುವುದು,ಹೊಸ್ತೊಗರಣ ಮಧ್ಯಾಹ್ನ ಶ್ರೀ ಕೆಂಚಾಂಬ ಅಮ್ಮನವರ ಪೂಜೆ ನಡೆದು ಮಹಾಪೂಜೆ ನಡೆಯಿತು ನಂತರ ಅನ್ನಸಂತರ್ಪನೆ ನಡೆಯಿತು