ತಿಮ್ಮಪ್ಪ ಗೌಡ ಕಮಿಲ-ಪಂಜ ನಿಧನ

0

ಐವತ್ತೊಕ್ಲು ಗ್ರಾಮದ ಕಮಿಲ ತಿಮ್ಮಪ್ಪ ಗೌಡ ರವರು ಅಲ್ಪ ಕಾಲದ ಅಸೌಖ್ಯದಿಂದ ಅ.21 ರಂದು ಸ್ವಗೃಹದಲ್ಲಿ ನಿಧನರಾದರು.ಅವರಿಗೆ 82 ವರುಷ ವಯಸ್ಸಾಗಿತ್ತು. ಮೃತರು
ಪುತ್ರಿಯರಾದ ಶ್ರೀಮತಿ ಮಮತಾ ವಿಜಯಕುಮಾರ್ ಅಮೈ ಏನೆಕಲ್ಲು, ಶ್ರೀಮತಿ ಮಲ್ಲಿಕಾ ಪ್ರವೀಣ್ ಕಾಯರ, ಶ್ರೀಮತಿ ದಿವ್ಯಾ ವಸಂತ ಕುಮಾರ್ ಮೇರ್ಕಜೆ ದೊಡ್ಡತೋಟ, ಶ್ರೀಮತಿ ಹರ್ಷಿತಾ ಪ್ರಸಾದ್ ದೊಡ್ಡಿಹಿತ್ಲು ಕೊಲ್ಲಮೊಗ್ರು, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.