ಸುಳ್ಯ ಮಾಂಡೋವಿ ಮೋಟರ್ಸ್ ನಲ್ಲಿ ಆಯುಧ ಪೂಜೆ

0

ಸುಳ್ಯದ ಒಡಬಾಯಿ ಬಳಿ ಕಾರ್ಯನಿರ್ವಹಿಸುತ್ತಿರುವ ಮಾಂಡೋವಿ ಮೋಟರ್ಸ್ ನಲ್ಲಿ ಅ. 23 ರಂದು ಆಯುಧ ಪೂಜೆ ಸಂಭ್ರಮದಿಂದ ಜರುಗಿತು.

ಇದೇ ಸಂದರ್ಭ ಅ. 2 ರಂದು ಆಯುಧ ಪೂಜೆಯ ಪ್ರಯಕ್ತ ನಡೆದ ವಿವಿಧ ಸ್ಪರ್ಧಾ ಕಾರ್ಯಕ್ರಮದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.