ಜಾನಕಿ ಚುಕ್ರಡ್ಕ ನಿಧನ

0

ಅರಂತೋಡು ಗ್ರಾಮದ ಚುಕ್ರಡ್ಕ ದಿ. ರಾಮಪ್ಪ ಗೌಡರ ಧರ್ಮಪತ್ನಿ ಜಾನಕಿ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಸೆ.24ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ಧನಂಜಯ, ಮನಮೋಹನ , ಶಶಿಧರ, ಚಂದ್ರಶೇಖರ, ಪುತ್ರಿಯರಾದ ಕುಸುಮಾವತಿ, ಧಮಯಂತಿ
ಸೇರಿದಂತೆ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.