ಬಿದ್ದು ಸಿಕ್ಕಿದ ನಗದು ಸುದ್ದಿ ಕಚೇರಿಗೆ

0

ಸೂಕ್ತ ದಾಖಲೆ ನೀಡಿ ಪಡೆದುಕೊಳ್ಳುವಂತೆ ವಿನಂತಿ

ಸುಳ್ಯ ನಗರದಲ್ಲಿ ಶಿಕ್ಷಕರೊಬ್ಬರಿಗೆ ನಗದು ಹಣ ಬಿದ್ದು ಸಿಕ್ಕಿರುತ್ತದೆ. ಸಂಬಂಧಪಟ್ಟವರು ಸೂಕ್ತ ದಾಖಲೆಯನ್ನು ನೀಡಿ ಸುಳ್ಯ ಸುದ್ದಿ ಬಿಡುಗಡೆ ಕಚೇರಿಯಲ್ಲಿ ಪಡೆದುಕೊಳ್ಳುವಂತೆ ವಿನಂತಿಸಲಾಗಿದೆ.