ಗಂಧದ ಗುಡ್ಡೆಯಿಂದ ನಾಪತ್ತೆಯಾಗಿದ್ದ ಯುವಕ ಪತ್ತೆ

0

ಅಜ್ಜಾವರ ‌ಗ್ರಾಮದ ಗಂಧದಗುಡ್ಡೆಯಿಂದ ನಾಪತ್ತೆಯಾಗಿರುವ ಯುವಕ ರಾಜೇಶ್ ಎಂಬವರು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.

ಈ ಕುರಿತು‌ ಅವರ ಮನಡಯವರು ಸುದ್ದಿಗೆ ಮಾಹಿತಿ ನೀಡಿದ್ದಾರೆ.