ಸುಬ್ರಹ್ಮಣ್ಯ: ರವಿಕಕ್ಕೆದವು ತಂಡದಿಂದ ಸ್ವಚ್ಚತಾ ಕಾರ್ಯಕ್ರಮ

0

ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ಮತ್ತು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸುಬ್ರಹ್ಮಣ್ಯ, ಇವುಗಳ ಆಶಯದಲ್ಲಿ ಪ್ರತಿ ವಾರದಂತೆ ನಡೆಯುತ್ತಿರುವ ಸ್ವಚ್ಛತಾ ಕಾರ್ಯಕ್ರಮ ಅ.6 ರಂದು ಕುಮಾರಧಾರ ದಿಂದ ಕಾಶಿ ಕಟ್ಟೆ ವರೆಗೆ ನಡೆಯಿತು.

ಸುಬ್ರಹ್ಮಣ್ಯದ ಪರಿಸರದಲ್ಲಿ ಹಲವಾರು ವರ್ಷಗಳಿಂದ ಪ್ರತಿ ಭಾನುವಾರ ಸ್ವಚ್ಛತಾ ಕಾರ್ಯಕ್ರಮ ನಡೆಸಿಕೊಂಡು ಬರುತ್ತಾ ಇರುವ ರವಿ ಕಕ್ಕೆಪದವು ತಂಡ ಸುಮಾರು 30 ಜನ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.