ಶ್ರೀಮತಿ ನೀಲಮ್ಮ ಚೀಮುಳ್ಳು ನಿಧನ

0

ಪಂಬೆತ್ತಾಡಿ ಗ್ರಾಮದ ಚೀಮುಳ್ಳು ರಾಮಣ್ಣ ನಾಯ್ಕ ರವರ ಪತ್ನಿ ಶ್ರೀಮತಿ ನೀಲಮ್ಮ ರವರು ಅಲ್ಪ ಕಾಲದ ಅಸೌಖ್ಯದಿಂದ ನ.4 ಸ್ವಗೃಹದಲ್ಲಿ ನಿಧನರಾದರು.ಅವರಿಗೆ 70 ವರುಷ ವಯಸ್ಸಾಗಿತ್ತು.ಪುತ್ರಿಯರಾದ ಶ್ರೀಮತಿ ಯಮುನಾ, ಶ್ರೀಮತಿ ರೇವತಿ, ಶ್ರೀಮತಿ ತೇಜಮ್ಮ, ಶ್ರೀಮತಿ ಉಷಾ, ಅಳಿಯಂದಿರು, ಮೊಮ್ಮಕ್ಕಳು ಕುಟುಂಬಸ್ಥರನ್ನು ಅಗಲಿದ್ದಾರೆ.