ಶುಭವಿವಾಹ

0

ಸಚಿನ್ ಎನ್.ಎಲ್-ಶ್ರೇಯಾ.ಬಿ.ಆರ್

ಯೇನೆಕಲ್ಲು ಗ್ರಾಮದ ನೆಕ್ರಾಜೆ ಮನೆ ಲೋಕೇಶ ಮಡಿವಾಳರವರ ಪುತ್ರ ಸಚಿನ್ ಎನ್.ಎಲ್ ರವರ ವಿವಾಹವು ಬೆಳ್ತಂಗಡಿ ತಾ.ಇಂದಬೆಟ್ಟು ಗ್ರಾಮದ ಬಂಗಾಡಿಯ ರಾಜೀವ ಮಡಿವಾಳರ ಪುತ್ರಿ ಶ್ರೇಯಾ ಬಿ.ಆರ್. ರೊಂದಿಗೆ ನ.01ರಂದು ಸುಬ್ರಮಣ್ಯದ ವಲ್ಲೀಶ ಸಭಾಭವನದಲ್ಲಿ ನಡೆಯಿತು.