ಮರ್ಕಂಜ ಮುಡ್ನೂರು ಶಾಲೆಗೆ ನೂತನ ಶಿಕ್ಷಕಿಯಾಗಿ ಅಶ್ವಿನಿ ಮುಂಡೋಡಿ

0

ಮರ್ಕಂಜ ಮುಡ್ನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೂತನ ಶಿಕ್ಷಕಿಯಾಗಿ ಅಶ್ವಿನಿ ಮುಂಡೋಡಿ ಅವರು ಇಂದು ಕರ್ತವ್ಯಕ್ಕೆ ಹಾಜರಾದರು.

ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದದವರು ಶಿಕ್ಷಕಿಯನ್ನು ಹೂಗುಚ್ಛ ನೀಡಿ ಸ್ವಾಗತಿಸಿದರು.

ಅಶ್ವಿನಿ ಅವರು ಈ ಹಿಂದೆ ಸೇವಾಜೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗೌರವ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.