














ಪಂಜ ವನಿತಾ ಸಮಾಜದಲ್ಲಿ ದೀಪಾವಳಿ ಸಂಭ್ರಮ 2023 ಕಾರ್ಯಕ್ರಮ ನಡೆಯಿತು.
ಆಕರ್ಷಕ ಹೂವಿನ ರಂಗೋಲಿ ಹಾಕಿ, ಹಣತೆ ಹಚ್ಚಿ ಬೆಳಕಿನ ಹಬ್ಬವನ್ನು ಆಚರಿಸಲಾಯಿತು.
ಅಧ್ಯಕ್ಷೆ ಶ್ರೀಮತಿ ಮಾಲಿನಿ ಕುದ್ವ ಗೌರವಾಧ್ಯಕ್ಷೆ ಶ್ರೀಮತಿ ಪುಷ್ಪಾ ಪ್ರಸಾದ್, ಕಾರ್ಯದರ್ಶಿ ಶ್ರೀಮತಿ ಪವಿತ್ರ ಕುದ್ವ, ಪೂರ್ವಾಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.









