ಕೇಪಣ್ಣ ಗೌಡ ಸಣ್ಣಮನೆ ನಿಧನ

0

ಆರಂತೋಡು ಗ್ರಾಮದ ಕೇಪಣ್ಣ ಗೌಡ ಸಣ್ಣಮನೆ ಅಲ್ಪಕಾಲದ ಅಸೌಖ್ಯದಿಂದ ನ.14 ರಂದು ನಿಧನರಾದರು.

ಅವರಿಗೆ 65 ವರ್ಷ ವಯಸ್ಸಾಗಿತ್ತು.

ಪತ್ನಿ ರಾಜಮ್ಮ, ಪುತ್ರ ಪ್ರಶಾಂತ್, ಪುತ್ರಿ ಸುಚಿತ್ರ, ಕುಟುಂಬಸ್ಥರು ಬಂಧುಮಿತ್ರರನ್ನು ಅಗಲಿದ್ದಾರೆ.