ಡಿ.3 : ಮಡಪ್ಪಾಡಿ ಯುವಕ ಮಂಡಲದ ವತಿಯಿಂದ ಎಂ.ಪಿ.ಎಲ್. ಸೀಸನ್ 2 – 2023 ಕ್ರಿಕೆಟ್ ಪಂದ್ಯಾಟ

0

ಯುವಕ‌ ಮಂಡಲ ಮಡಪ್ಪಾಡಿ ಇದರ ವತಿಯಿಂದ ಎಂಪಿಎಲ್ ಸೀಸನ್ 2 – 2023 ಕ್ರಿಕೆಟ್ ಪಂದ್ಯಾಟವು ಡಿ.3ರಂದು ಬಲ್ಕಜೆ ಶಾಲಾ ಮೈದಾನದಲ್ಲಿ ನಡೆಯಲಿದೆ. ಬೆಳಿಗ್ಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಂಜೆ ಸಮಾರೋಪ ಸಮಾರೋಪ ನಡೆಯಲಿದೆ.