ಭಾರತ ಸರ್ಕಾರದ ಗ್ರಹ ಮಂತ್ರಾಲಯದ ಅಧೀನದಲ್ಲಿರುವ ಮಹಾ ನಿರ್ದೇಶಕರು ಅಗ್ನಿಶಾಮಕ, ಪೌರ ರಕ್ಷಣೆ, ಗ್ರಹರಕ್ಷಕ ದಳ, ನವ ದೆಹಲಿ ಇವರು ನೀಡುವ 2023ನೇ ಸಾಲಿನ ಡಿಜಿ ಡಿಸ್ಕ್ ಪದಕ ಮತ್ತು ಕಮಂಡೇಶನ್ ಸರ್ಟಿಫಿಕೇಟಿಗೆ ದ.ಕ ಜಿಲ್ಲಾ ಗ್ರಹರಕ್ಷಕ ದಳದ ಸಮಾದೇಷ್ಟರಾದ ಡಾ. ಮುರಲಿ ಮೋಹನ್ ಚೂಂತಾರು ಆಯ್ಕೆಯಾಗಿದ್ದಾರೆ. ಡಿ. 6 ರಂದು ಬೆಂಗಳೂರಿನ ಕೇಂದ್ರ ಕಛೇರಿ, ಮಹಾ ನಿರ್ದೇಶಕರು ಅಗ್ನಿ ಶಾಮಕ, ಪೌರ ರಕ್ಷಣೆ, ಗ್ರಹ ರಕ್ಷಕ ದಳ ಇವರ ಕಛೇರಿಯಲ್ಲಿ 61 ನೇ ಗ್ರಹರಕ್ಷಕ ದಿನಾಚರಣೆ ಸಂದರ್ಭದಲ್ಲಿ ಈ ಪದಕವನ್ನು ಸ್ವೀಕರಿಸಲಿದ್ದಾರೆ. ಎಂದು ದ.ಕ ಜಿಲ್ಲಾ ಗ್ರಹ ರಕ್ಷಕ ದಳ ಪ್ರಕಟಣೆ ತಿಳಿಸಿದೆ.
Home ಪ್ರಚಲಿತ ಸುದ್ದಿ ಡಿಜಿ ಡಿಸ್ಕ್ ಪದಕ ಮತ್ತು ಕಮಂಡೇಶನ್ ಸರ್ಟಿಫಿಕೇಟಿಗೆ ಜಿಲ್ಲಾ ಗ್ರಹರಕ್ಷಕ ದಳದ ಸಮಾದೇಷ್ಟ ಡಾ.ಮುರಲಿ ಮೋಹನ್...