ಶುಭವಿವಾಹ : ಯಶವಂತ- ಸುಪ್ರೀತಾ (ಹರ್ಷಿತಾ)

0

ಕನಕಮಜಲು ಗ್ರಾಮದ ಬೊಮ್ಮೆಟ್ಟಿ ಶಿವರಾಮ ಗೌಡರ ಪುತ್ರಿ ಸುಪ್ರೀತಾರವರ ವಿವಾಹವು ಕಡಬ ತಾ.ಕೇನ್ಯ ಗ್ರಾಮದ ಚೆನ್ನಕಜೆ ದಿ.ಸುಂದರ ಗೌಡರ ಪುತ್ರ ಯಶವಂತರೊಂದಿಗೆ ನ.29ರಂದು ಪಂಜ ಶ್ರೀ ಪೈಂದೋಡಿ ಸುಬ್ರಾಯ ಸ್ವಾಮಿ ಸಭಾಭವನದಲ್ಲಿ ನಡೆಯಿತು.