ಎಡಮಂಗಲದಲ್ಲಿ ಹೋಟೆಲ್ ಆಧ್ಯಾಲಕ್ಷ್ಮಿ ಶುಭಾರಂಭ

0


ಎಡಮಂಗಲದ ಕೆ.ಜೆ.ಜಿ.ಕಾಂಪ್ಲೆಕ್ಸ್ ನಲ್ಲಿ ರಾಜೇಶ್ ಕಂಬಳ ಮಾಲಕತ್ವದ ಹೋಟೆಲ್ ಆಧ್ಯಾಲಕ್ಷ್ಮಿ ಇತ್ತೀಚೆಗೆ ಶುಭಾರಂಭಗೊಂಡಿದೆ.
ಇಲ್ಲಿ ಹೋಟೆಲ್ ನೊಂದಿಗೆ ಕ್ಯಾಟರಿಂಗ್ ವ್ಯವಸ್ಥೆ ಇದ್ದು, ಸಭೆ ಸಮಾರಂಭಗಳಿಗೆ 25ರಿಂದ 5ಸಾವಿರ ಮಂದಿಗೆ ವೆಜ್ ಮತ್ತು ನಾನ್ ವೆಜ್ ಊಟ ಉಪಹಾರ ತಯಾರು ಮಾಡಿ ಡೋರ್ ಡೆಲಿವರಿ ಕೊಡುವ ವ್ಯವಸ್ಥೆ ಇದೆ. ಶುಚಿ ರುಚಿಯಾದ ಚೈನೀಸ್ ಫುಡ್ ಆರಂಭಗೊಂಡಿದೆ ಎಂದು ಮಾಲಕರು ತಿಳಿಸಿದ್ದಾರೆ.